IPL 2020 : RCB to change it's logo soon | RCB | New Logo| IPL | Bengaluru
2020-02-12 812
ಇನ್ನೇನು ಒಂದೂವರೆ ತಿಂಗಳಲ್ಲಿ ಐಪಿಎಲ್ ಆರಂಭವಾಗಲಿದೆ. ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡಲು ತಂಡಗಳ ಫ್ರಾಂಚೈಸಿಗಳು ಆಟಗಾರರು ಸಿದ್ಧರಾಗಿದ್ದಾರೆ. ಈ ಮಧ್ಯೆ ಅಭಿಮಾನಿಗಳ ನೆಚ್ಚಿನ ತಂಡವಾಗಿರುವ ಆರ್‌ಸಿಬಿ ಸದ್ದಿಲ್ಲದೇ ತನ್ನ ತಂಡದ ಅಭಿಮಾನಿಗಳಿಗೆ ಶಾಕ್ ನೀಡಿದೆ.